Home

Municipal Reforms Cell, Directorate of Municipal Administration has won the Bronze Award for the project Aasthi (GIS based property tax information System) in National Awards for  e-Governance 2011

  • The Town Panchayath (TP) Sandur was constituted in 16/04/1996 and upgraded to TMC on 30/12/2006.  
  • The Town Municipal Council (TMC) Sandur has 23 wards and equal number of councilors. 
  • The area of Town Municipal Council, Sandur stretches to 22.13 Sq Kms. 
  • The total population of the Town is 27614 as per 2001 census. 
  • The total length of the roads increased to 47.33 kms. 
  • Historical Town of Sandur is called Kashmir of Bellary which is at a distance of 55 km from District Head quarters.

  • There is a rich iron mines located around which is called Hematite with 65%-70% of iron. In the past it is said to have been called also ``SKANDAPUR`` now named as SANDUR.

  • A state of Sandur with capital of Sandur was ruled formerly by Ghorpade family.

  • At a distance of 12 km and at about 1067 mts. Above from sea level from the Town there is a famous kumara son of Lord Shiva is said to have rested there with sage Agasthya Hyderali and after him king Tippu Sulthan built a fort near by the town called Krishna Nagari now known as Krishna Nagar.

 

  • The two i.e. Kumarswamy temple and Krishnanagar fort are identified as heritage 

                 Monuments.

    ಗಣಕೀಕರಣ ಯೋಜನೆಗಳು:

 ಜನನ-ಮರಣ ಗಣಕೀಕರಣ :  ಪುರಸಭೆಯಲ್ಲಿ ಲಭ್ಯವಿರುವ 1988 ರಿಂದ ಪ್ರಸಕ್ತ ಸಾಲಿನವರೆಗಿನ ಎಲ್ಲಾ ದಾಖಲೆಗಳನ್ನು ಗಣಕೀಕರಣಗೊಳಿಸಲಾಗಿದೆ. ನಾಗರೀಕರು ಇನ್ನು ಮುಂದೆ ಜನನ-ಮರಣ ಪ್ರಮಾಣ ಪತ್ರಗಳನ್ನು ನಿಗಧಿತ ಶುಲ್ಕ ಪಾವತಿಸಿ ಪಡೆಯಬಹುದಾಗಿರುತ್ತದೆ, ಸಾರ್ವಜನಿಕರು ಪುರಸಭೆಯ ವೆಬ್ಸೈಟ್ www.sandoortown.gov.in  ಮೂಲಕ ದಾಖಲಾತಿಗಳನ್ನು ಪರಿಶೀಲಿಸಬಹುದು 

ಸಾರ್ವಜನಿಕ ದೂರು ನಿವಾರಣಾ ಕೇಂದ್ರ : ಸಾರ್ವಜನಿಕ ದೂರು ನಿವಾರಣಾ ಕೇಂದ್ರವು ವಾರದ 7 ದಿನಗಳು ಬೆಳಿಗ್ಗೆ ಗಂ. 08-00 ರಿಂದ ಸಂಜೆ ಗಂ. 08-00 ತನಕ ಕಾರ್ಯನಿರ್ವಹಿಸುತ್ತದೆ. ಸಾರ್ವಜನಿಕರು ಖುದ್ದಾಗಿ, ಅಥವಾ ದೂರವಾಣಿ 08395-260276 ಗೆ ಕರೆಮಾಡುವ ಮೂಲಕ ಅಥವಾ ಕಛೇರಿಯ ಅಧಿಕೃತ ಅಂತರ್ಜಾಲ www.sandoortown.gov.in ನಲ್ಲಿ   ಆನ್ಲೈನ್ ಮೂಲಕ ದೂರುಗಳನ್ನು ದಾಖಲಿಸಿ, ಶೀಘ್ರ ಪರಿಹಾರ ಪಡೆಯಬಹುದು..

 ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ದತಿ:- 2001-02ರಿಂದ ಈ ಪದ್ದತಿ ಜಾರಿಯಲ್ಲಿದ್ದು ಸಾರ್ವಜನಿಕರು ಪ್ರತಿ ಆರ್ಥಿಕ ವರ್ಷ ಪ್ರಾರಂಭದ 30ನೇ ಏಪ್ರಿಲ್ ಒಳಗಾಗಿ ಪಾವತಿಸಿದಲ್ಲಿ ಶೇ. 5ರಷ್ಟು ರಿಯಾಯಿತಿ ನೀಡಲಾಗುವುದು. ಹಾಗೂ 30ನೇ ಜೂನ್ ಒಳಗಾಗಿ ದಂಡ ರಹಿತವಾಗಿ ಪಾವತಿಸಬಹುದು. ಜೂನ್ ತಿಂಗಳಿನ ನಂತರ ಪಾವತಿಸುವ ಆಸ್ತಿ ತೆರಿಗೆಗೆ ಮಾಸಿಕ ಶೇ. 2 ರಷ್ಟು ದಂಡ ವಿಧಿಸಲಾಗುವುದು.

ಆಸ್ತಿ ತೆರಿಗೆ ಯೋಜನೆ : ಯೋಜನೆಯು ಪ್ರಗತಿಯಲ್ಲಿದ್ದು, ಈಗಾಗಲೇ 23 ವಾರ್ಡುಗಳ ಎಲ್ಲಾ ಆಸ್ತಿಗಳ ಸರ್ವೆಯನ್ನು ಮುಗಿಸಿ ಡಾಟಾವನ್ನು ಪೌರ ಸುಧಾರಣಾ ಕೋಶಕ್ಕೆ ಸಲ್ಲಿಸಲಾಗಿದೆ. ಸದ್ಯದಲ್ಲಿಯೇ ಗಣಕೀಕೃತಗೊಳಿಸಲಾಗುವುದು.

 ಸ್ಥಳೀಯಸಂಸ್ಥೆ ವೆಬ್ಸೈಟ್ :  ಸಂಡೂರು ಪುರಸಭೆಯ ಅಧಿಕೃತ  ಅಂತರ್ಜಾಲ : www.sandoortown.gov.in    ಕೆ.ಎಂ.ಆರ್.ಪಿ. ಯೋಜನೆಯಡಿ ಸ್ಥಾಪಿತಗೊಂಡಿದ್ದು, ಸಾರ್ವಜನಿಕರಿಗೆ ಬೇಕಾದ ಕಚೇರಿ ಸಂಬಂಧಿಸಿದ ಹೆಚ್ಚಿನ ಎಲ್ಲಾ ಮಾಹಿತಿಗಳನ್ನು ಅಂತರ್ಜಾಲದ    ಮೂಲಕ ಪಡೆದುಕೊಳ್ಳಬಹುದು.

ಲೆಕ್ಕ ಪದ್ದತಿ : ಸಂಡೂರು ಪುರಸಭೆಯಲ್ಲಿ ನಿಧಿಯಾಧಾರಿತ ಲೆಕ್ಕ ಪದ್ದತಿ (ಖರ್ಚು ವೆಚ್ಚಗಳು) ಡಿಸೆಂಬರ್ 2011 ರವರೆಗೆ ಕಾಲೋಚಿತಗಳಿಸಲಾಗಿದೆ. ಹಾಗೂ 2009-10 ಸಾಲಿನ .ಪಿ.ಆರ್. ಮುಕ್ತಾಯ ಗೊಂಡಿದ್ದು ಸದ್ರಿ ಮಾಹಿತಿ ಯನ್ನು ವೆಬ್ಸೈಟ್ : www.sandoortown.gov.in   ಮೂಲಕ ಪಡೆಯಬಹುದು

 ನಾಗರೀಕ ಸನ್ನದು ಕಾಯ್ದೆ (KGSC Act):- ಸರ್ಕಾರದ ಆದೇಶದಂತೆ ಏಪ್ರೀಲ್ 2ನೇ ತಾರೀಖಿನಿಂದ ನಾಗರೀಕ ಸನ್ನದು ಕಾಯ್ದೆ ಪುರಸಭೆ, ಕಾರ್ಯಾಲಯದಲ್ಲಿ ಯಶಸ್ವಿಯಾಗಿ ಜಾರಿಗೆ ತರಲಾಗಿದ್ದು ನಾಗರೀಕರು ಇದರ ಸದುಪಯೋಗ ಪಡೆದುಕೊಳ್ಳಲು ಪ್ರಕಟಿಸಿದೆ. ಹೆಚ್ಚಿನ ವಿವರಗಳಿಗೆ www.kgsc.kar.nic.in ವೆಬಸೈಟ್ ನ್ನು ಸಂಪರ್ಕಿಸಲು ಸೂಚಿಸಲಾಗಿದೆ.


 ಸೂಚನಾ ಫಲಕ:-

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 


 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 



No. Of Visitors :
Last Updated   : 28/04/2012  Release History
Release 2.0.0, Powered By Karnataka Municipal Data Society & maintained by Sandoor TMC
This website can best viewed with the resolution 1024 * 768 using Internet Explorer 7.0 or above.
Valid CSS!